ನಾನು ಗಣೇಶ್ ಮಾಡಿದ ಎರಡು ಸಿನಿಮಾ ಸೂಪರ್ ಹಿಟ್ ಆಗಿದೆ | Gaalipata 2 | Sharmiela Mandre *Press Meet

2022-08-18 139

#sharmilamandre #gaalipata2 #ganesh #diganth #yograjbhat

Gaalipata 2 success event. Golden star Ganesh, Pawan, Diganth Srinath​ & Anant Nag talks about Gaalipata 2 movie

ಯೋಗ್‌ರಾಜ್ ಭಟ್ರು ಮತ್ತು ಗಣೇಶ್ ಕಾಂಬಿನೇಶನ್ ಮತ್ತೆ ಗಾಳಿಪಟ 2 ಸಿನಿಮಾ ಮೂಲಕ ಮ್ಯಾಜಿಕ್ ಮಾಡಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರತಂಡ ಸಿನಿಮಾದ ಸಕ್ಸಸ್ ಮೀಟ್ ಮಾಡಿದೆ.